ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ

ಕರ್ನಾಟಕ ಸರ್ಕಾರ

Back
ಮಂಡಳಿಯ ಸದಸ್ಯರು

Home

 

ಅಧ್ಯಕ್ಷರು: ಮಾನ್ಯ ಕಾರ್ಮಿಕ ಸಚಿವರು, ಕರ್ನಾಟಕ ಸರ್ಕಾರ

 ಅಧಿಕಾರಿ ಸದಸ್ಯರು:-

  1. ಸರ್ಕಾರದ ಪ್ರಧಾನ ಕಾರ್ಯದರ್ಶಿ/ಕಾರ್ಯದರ್ಶಿ, ಕಾರ್ಮಿಕ ಇಲಾಖೆ, ವಿಕಾಸ ಸೌಧ, ಬೆಂಗಳೂರು.
  2. ಸರ್ಕಾರದ ಪ್ರಧಾನ ಕಾರ್ಯದರ್ಶಿ/ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ ಅಥವಾ ನಾಮ ನಿರ್ದೇಶಿತರು.
  3. ಸರ್ಕಾರದ ಪ್ರಧಾನ ಕಾರ್ಯದರ್ಶಿ/ಕಾರ್ಯದರ್ಶಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಥವಾ ನಾಮ ನಿರ್ದೇಶಿತರು.
  4. ಕಲ್ಯಾಣ ಆಯುಕ್ತರು, ಭಾರತ ಸರ್ಕಾರ, ಕಾರ್ಮಿಕ ಇಲಾಖೆ ಮತ್ತು ಉದ್ಯೋಗ ಮಂತ್ರಾಲಯ, ಕಾರ್ಮಿಕ ಕಲ್ಯಾಣ ಸಂಸ್ಥೆ ಬೆಂಗಳೂರು

 

 ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಮಾಲೀಕರ ಪ್ರತಿನಿಧಿಗಳು:-

  1. ಅಧ್ಯಕ್ಷರು, ಬಿಲ್ಡರ್ಸ ಅಸೋಸಿಯೇಷನ್ ಆಫ್ ಇಂಡಿಯಾ, ಕರ್ನಾಟಕ, ಜಿ-4, ನವೀನ್ ಅಪಾರ್ಟ್ಮೆಂಟ್ , ನಂ-10 , ಅರಮನೆ ರಸ್ತೆ, 13ನೇ ಮುಖ್ಯ ರಸ್ತೆ ವಸಂತನಗರ, ಬೆಂಗಳೂರು-560052
  2. ಅಧ್ಯಕ್ಷರು, ಕನ್ಸ್‍ಸ್ಟ್ರಷನ್ ಆಫ್ ರಿಯಲ್ ಎಸ್ಟೇಟ್ ಡವಲಪರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ನಂ: 607, ಬಾರ್ಟನ್ ಸೆಂಟರ್, 84 ಎಂ.ಜಿ ರಸ್ತೆ, ಬೆಂಗಳೂರು (CREDAI)
  3. ಅಧ್ಯಕ್ಷರು, ಕನ್ಸ್ಟ್ರಕ್ಷನ್ ಫೆಡರೇಶನ್ ಆಫ್ ಇಂಡಿಯಾ (ಸಿಎಫ್‍ಐ) ನಂ-01, 01ನೇ ಮಹಡಿ, ಮಾಸ್ಟರ್ ಬ್ಲಾಕ್, ಮಧುಬನ್ ಪಾರ್ಕ್ ಎದರು, ಶಕಾರ್ಪುರ್ ಎಕ್ಸಟೆನ್ಶನ್ , ನವದೆಹಲಿ-110092
  4. ಆಯುಕ್ತರು, ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ, ಕುಮಾರ ಪಾರ್ಕ್ ವೆಸ್ಟ್, ಬೆಂಗಳೂರು

 

×
ABOUT DULT ORGANISATIONAL STRUCTURE PROJECTS